ಶ್ರೀ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯ ದಿನ ನಾವು ರಾಮನ ಅನುಗ್ರಹವನ್ನು ಪಡೆದು ಪಾವನರಾಗೋಣ. ಸಮಸ್ತ ಭಾರತೀಯ ಪ್ರಜೆ…
Published
ಶ್ರೀ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯ ದಿನ ನಾವು ರಾಮನ ಅನುಗ್ರಹವನ್ನು ಪಡೆದು ಪಾವನರಾಗೋಣ. ಸಮಸ್ತ ಭಾರತೀಯ ಪ್ರಜೆಗಳು ಈ ಸುದಿನವನ್ನು ನೆನೆಯುತ್ತ, ಐದು ದಶಕಗಳ ಸುದೀರ್ಘ ಹೋರಾಟದ ನಂತರ ಸಂದ ಗೆಲುವು .ಭವ್ಯ ರಾಮ ಮಂದಿರ ಪ್ರತಿಷ್ಠಾಪನೆಯ ದಿನದ ಶುಭಾಷಯಗಳು!🙏